ನಾಳೆ ಶುಕ್ರವಾರ.....ಯಾವುದಾದರೂ ಹೊಸ ಸಿನಿಮಾ ಬಿಡುಗಡೆಯಾಗಿರುತ್ತೆ ಎಂದು ಚಿತ್ರಮಂದಿರದ ಕಡೆ ಹೋದ್ರೆ ನಿಮಗೆ ನಿರಾಸೆಯಾಗುವುದು ಪಕ್ಕಾ. ಯಾಕಂದ್ರೆ, ಸಂಪ್ರದಾಯದಂತೆ ಈ ಶುಕ್ರವಾರ ಯಾವ ಕನ್ನಡ ಸಿನಿಮಾನೂ ರಿಲೀಸ್ ಆಗಲ್ಲ. ಕನ್ನಡ ಸಿನಿಮಾ ಮಾತ್ರವಲ್ಲ, ದಕ್ಷಿಣ ಭಾರತದ ಯಾವುದೇ ಚಿತ್ರಗಳು ಕೂಡ ಈ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡಲ್ಲ. <br /> <br />"There is no Kannada cinema's has screening on March 9" says karnataka film chamber president Sara Govinda.
